ಸರಿತಾ ಜ್ಞಾನಾನಂದ ಅವರು ೧೯೪೩ ರಲ್ಲಿ ಬೆಂಗಳೂರು ಅಲ್ಲಿ ಜನಿಸಿದರು.ಕೆ.ಜಿ.ಎಫ್.ನ ಸಂತ ಮೇರಿ ಬಾಲಕರ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸರಿತಾ ಜ್ಞಾನಾನಂದ ಇವರ ಕೃತಿಗಳು: == ಕಾದಂಬರಿಗಳು == ಒಂದೂರಲ್ಲಿ ಒಬ್ಬ ನಿರ್ಮಲಾ ಪರಿಪೂರ್ಣ ತನ್ನ ಮೀನು ತಾನಾದ ಬೆಂಕಿಯ ಹೂ ವಿಷಗರ್ಭ ಪಾಕಿಸ್ತಾನದಲ್ಲಿ ಶಂಕರ್ ಸಾವಿನ ಕರೆ ಬಂಧನಕ್ಕೆ ಬಂದ ಗಿಳಿ == ನಾಟಕಗಳು == ಹೆಣ್ಣೇ ಹೆಚ್ಚು ಮೋಡಗಳು ನಾಯಿಕೊಡೆ ಯಕ್ಷಿಣಿ ಥ್ಯಾಂಕ್ಯು ಮಿಸ್ಟರ ಗ್ಲಾಡ್ == ಪ್ರಬಂಧಗಳು == ನಾರಿ ನಡೆದ ಬಂದ ದಾರಿ ಕ್ರೈಸ್ತರ ಪರ್ವ ದಿನಗಳು ಅಂಗೀರಸರು ಪಾಂಚಾಲ ಬ್ರಾಹ್ಮಣರು == ಮಕ್ಕಳ ಸಾಹಿತ್ಯ == ಗಾಳಿ ಮೀರಾಬಾಯಿ ಅಶ್ವಘೋಷ == ಅನುವಾದ == ಏರಿಳಿತದ ಹಾದಿಯಲ್ಲಿ ಅಷ್ಟಾವಕ್ರ (ಭಾಗ ೧,೨) ರಾಕ್ಷಸ ಥ್ರಿಲ್ಲರ್ ಮರಣಮೃದಂಗ ಸ್ವರಬೇತಾಳ ಕರಿಗಂಬಳಿಯಲ್ಲಿ ಮಿಡಿನಾಗ ಒಬ್ಬ ರಾಧೆ ಇಬ್ಬರು ಕೃಷ್ಣರು ವಿದಾಯ ರಾಕ್ಷಸ ಸಂಹಾರ (ಭಾಗ ೧,೨) ವಿಶಾಲಿ ಕಲ್ಯಾಣಿ ವೈಭೋಗವೇ... ಸ್ಮಶಾನ ಭೈರವಿ ರಿವೇಂಜ್ ಲೇಪಾಕ್ಷಿ,ಸಮುದ್ರಶ್ರೀ ಹಾಸ್ಯಕಾರಂಜಿ ಅಕ್ಷರಯಜ್ಞ (ಭಾಗ ೧,೨) ಸೂಪರ್ ಸ್ಟಾರ್ (ಭಾಗ ೧,೨) ಕ್ಲಿನಿಕ್ (ಭಾಗ ೧,೨) ಸ್ಟಾರ್ ವಾರ್ಸ್ ನಟನಾಶಿಲ್ಪ ಲವರ್